ಇಲ್ಲಿವೆ ನೋಡಿ ಹಿರಿಯ ನಾಗರೀಕರಿ ಗಾಗಿ ಉತ್ತಮವಾದಂತ ಹೂಡಿಕೆ ಐಡಿಯಾಗಳು.!
ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಹಣದುಬ್ಬರ ಏರಿಕೆಯನ ಕಾಣುತ್ತಿದೆ. ಜನರ ಬದುಕು ಅದರಲ್ಲೂ ಹಿರಿಯ ನಾಗರಿಕರು ಮತ್ತು…
ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಹಣದುಬ್ಬರ ಏರಿಕೆಯನ ಕಾಣುತ್ತಿದೆ. ಜನರ ಬದುಕು ಅದರಲ್ಲೂ ಹಿರಿಯ ನಾಗರಿಕರು ಮತ್ತು ನಿಶ್ಚಿತ ಠೇವಣಿಯ ಮೇಲಿನ ಆದಾಯವನ್ನ ನಂಬಿ ಬದುಕುವ ಕೋಟ್ಯಂತರ ಜನರ ಬದುಕು ಮತ್ತೆ ಅನಿಶ್ಚಿತತೆಯತ್ತ ಸಾಗುತ್ತಿದೆ. ಈ ವರ್ಷ ಬಡ್ಡಿ ದರಗಳು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆದರೆ ವರ್ಷದ ಪ್ರಾರಂಭದಲ್ಲೇ ಆರ್ಬಿಐ ಹೇಳಿಕೆ ಸದ್ಯದ ಮಟ್ಟಿಗೆ ಅಂದರೆ ಕನಿಷ್ಠ ಇನ್ನೊಂದು ಆರು ತಿಂಗಳು ಬಡ್ಡಿ ದರಗಳು ಏರಿಕೆಯಾಗುವುದಿಲ್ಲ ಎನ್ನುವುದನ್ನ ಸಾರುತ್ತಿದೆ. ಈ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ…
Welcome to WordPress. This is your first post. Edit or delete it, then start writing!